¡Sorpréndeme!

ಪೊಗರು ತಂಡದ ಪೊಗರನ್ನು ಕಡಿಮೆ ಮಾಡಿದ ಸಚ್ಚಿದಾನಂದ ಮೂರ್ತಿ | Filmibeat Kannada

2021-02-22 4,617 Dailymotion

ಬ್ರಾಹ್ಮಣರ ಎಚ್ಚರಿಕೆಗೆ ಮಣಿದಿರುವ ಪೊಗರು ಸಿನಿಮಾ ನಿರ್ದೇಶಕ ನಂದ ಕಿಶೋರ್, 'ಇದು ಬೇಕಂತ ಒಂದು ಜನಾಂಗಕ್ಕೆ ಧಕ್ಕೆ ತರಲು ಮಾಡಿಲ್ಲ, ಇದೊಂದು ಕಾಲ್ಪನಿಕವಾದ ಕಥೆ, ತಿಳಿದೋ ತಿಳಿಯದೆಯೋ ಈ ರೀತಿ ಆಗಿದೆ, ನಿಮಗೆ ನೋವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ' ಎಂದು ಕೈಮುಗಿದಿದ್ದಾರೆ ನಿರ್ದೇಶಕ ನಂದ ಕಿಶೋರ್.

Pogaru movie director Nanda Kishore asks apology for the Brahmin community for hurting their sentiments in the Pogaru movie.